ತಾಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆ-20/09/2022

ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ತಾಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆಯನ್ನು ಶ್ರೀ ಗಣೇಶ್ ಕುಮಾರ್ , ಉಪಾಧ್ಯಕ್ಷರು ಹೆಬ್ರಿ ಪಂಚಾಯತ್ ನೆರವೇರಿಸಿದರು